ಇತಿ ನಿಮ್ಮ ಆತ್ಮೀಯ
Wednesday, November 6, 2019
ಶಿಶುಪದ್ಯ ೨೫
ದೇವರಿಗೆ ಜೋತವನು ಹೀಗೆ ಮಾಡುವುದೆಂದು
ಸಾಷ್ಟಾಂಗ ಭಂಗಿಯಲಿ ನಮಿಸಿದನು ತಂದೆ|
ಬಾಗಿರುವ ಬೆನ್ನ್ಮೇಲೆ ಮಗುವ ಬೆರಳಿನ ಕುಣಿತ
ಭಕ್ತನಿಗೆ ಬಿತ್ತೊಂದು ಭಗವಂತನೇಟು||
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment