Wednesday, July 9, 2025

ಡೊಂಕುಡುಮ್ಮ - ಪದ್ಯ ೨

ಮೊದಲ ಬಾರಿಗೆ ಹಲ್ಲು ಬಂದಿರುವ ಕಂದನಾ

ವದನವದು ಹೊಳೆಯುವುದು ಬಾಲಶಶಿಯಂತೆ |

ತೊದಲ ನುಡಿಯಲಿ ಕಂಡ ಏಕದಂತನ ದಂತ

ಮುದವಾದ ಹಿಮಲಿಂಗ - ಡೊಂಕುಡುಮ್ಮ || ೨ ||

No comments:

Post a Comment