ವಸ್ತು: ಚಂದ್ರ-ತಾರೆಯರು
ಛಂದಸ್ಸು: ಭಾಮಿನಿ ಷಟ್ಪದಿ
ಕತ್ತಲೆಯ ಮನೆಹೊಕ್ಕ ಚಂದ್ರನು
ಹಿತ್ತಲಿನ ಕೋಣೆಯಲಿ ಹಾಸಿದ
ಮೆತ್ತನೆಯ ಮೋಡಗಳ ಹಾಸಿಗೆಯಲ್ಲಿ ಮಲಗಿಹನು|
ಸುತ್ತ ನೋಡಲು ತಾರೆ ಬಳಗವು
ಕತ್ತನೆತ್ತುತ ಕುಣಿವ ಭಂಗಿಗೆ
ಚಿತ್ತಲಯದಿಂ ಜೊನ್ನಗುಡಿತದಿ ನಲಿದು ನಗುತಿಹನು||
ಛಂದಸ್ಸು: ಭಾಮಿನಿ ಷಟ್ಪದಿ
ಕತ್ತಲೆಯ ಮನೆಹೊಕ್ಕ ಚಂದ್ರನು
ಹಿತ್ತಲಿನ ಕೋಣೆಯಲಿ ಹಾಸಿದ
ಮೆತ್ತನೆಯ ಮೋಡಗಳ ಹಾಸಿಗೆಯಲ್ಲಿ ಮಲಗಿಹನು|
ಸುತ್ತ ನೋಡಲು ತಾರೆ ಬಳಗವು
ಕತ್ತನೆತ್ತುತ ಕುಣಿವ ಭಂಗಿಗೆ
ಚಿತ್ತಲಯದಿಂ ಜೊನ್ನಗುಡಿತದಿ ನಲಿದು ನಗುತಿಹನು||
No comments:
Post a Comment